ಅಥವಾ

ಪ್ರಾರಂಭ ಪದದ ಹುಡುಕು

(19) (5) (2) (1) (6) (0) (0) (0) (4) (4) (0) (1) (0) (0) ಅಂ (19) ಅಃ (19) (27) (0) (23) (3) (0) (4) (0) (6) (0) (0) (0) (0) (2) (0) (0) (7) (0) (7) (0) (17) (6) (0) (19) (3) (31) (0) (5) (0) (1) (13) (8) (1) (23) (10) (0)
-->

ಪ್ರಾರಂಭ ಪದದ ಹೆಸರಿರುವ ವಚನಕಾರರು

ಒಕ್ಕಲಿಗ ಮುದ್ದಣ್ಣ
ಕಾಲ ಸು. 1160. ಸ್ಥಳ: ಜೋಳದಹಾಳು. ಬೇಸಾಯಗಾರನಾದ ಈತ ಜಂಗಮದಾಸೋಹ ನಡೆಸುತ್ತಿದ್ದ, ಅರಸ ವಿಧಿಸಿದ ಹೆಚ್ಚಿನ ತೆರಿಗೆ ನೀಡಲು ಒಲ್ಲದೆ ಆ ಹಣವನ್ನು ದಾಸೋಹಕ್ಕೆ ವಿನಿಯೋಗಿಸಿದ ಕಥೆ ಇದೆ. ಈತನ 12 ವಚನಗಳಲ್ಲಿ ಬೇಸಾಯದ ಪರಿಭಾಷೆ ಇದೆ.