ಅಥವಾ
(0) (0) (0) (0) (0) (0) (0) (0) (1) (0) (0) (1) (1) (0) ಅಂ (0) ಅಃ (0) (1) (0) (0) (0) (0) (0) (0) (2) (0) (0) (0) (0) (0) (0) (0) (0) (0) (0) (0) (0) (0) (0) (1) (2) (1) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮುಂದೆ ತ್ರಿವಿಧ ಮಲವಿದೆ, ಆಶಯ ಕುಳಿ ಆಳವಿದೆ, ಎಡಬಲದಲ್ಲಿ ರೋಷತಾಮಸವೆಂಬ ಹೊಯಿಲು ಹೊಯಿವುತ್ತಿದೆ, ಹಂಕಾರವೆಂಬ ಮೇಲಣ ಕೊಂಬು ತಲೆವಳಸಿ ಹೊಯಿವುತ್ತಿದೆ. ನಿಂದಡಿಗೆ ಪಾದ ಬಲುಹು ನಿಜ ಎಚ್ಚರಿಕೆ, ತಿವಿಧದ ಕತ್ತಲೆಯ ಸೋದಿಸಿಕೊಳ್ಳಿ. ಕಾಲವರು ಮೇಲವರು ಒಳ್ಳೆಯವರು. ಇಂತೀ ಬಾಳೇ ಕ್ಷಣ. ಶರಣರಡಿವಿಡಿದು ಭೇದಿಸಿ ನಡೆ ಎಂದು ಸಾರುತ್ತಿದ್ದೇನೆ, ಕೂಡಲಸಂಗಮದೇವಪ್ರಿಯ ಬಸವಣ್ಣ ಸಾಕ್ಷಿಯಾಗಿ.
--------------
ಉಗ್ಘಡಿಸುವ ಗಬ್ಬಿದೇವಯ್ಯ