ಅಥವಾ
(0) (0) (0) (0) (0) (0) (0) (0) (0) (0) (1) (0) (0) (0) ಅಂ (0) ಅಃ (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (0) (0) (0) (1) (0) (1) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೋದಿಗೆ ನಾಲ್ಕು ಕಂಬವೆಂಟು, ಅರುಗುಗಾಲು ಹತ್ತು, ತೊಲೆಯೊಂದೇ ಏರಿತ್ತು. ಮುಚ್ಚಳವಲಗಿಗೆ ದಿಕ್ಕು ಕಾಣದೆ ಕರ್ಮಕಾಂಡಿಗಳೆಲ್ಲರು ಕಾಮನ ಕಾಮಾಟಕ್ಕೆ ಒಳಗಾಗಿ ಹೋದರು. ಈ ಗುಣವ ನಾನು ನೀನೆಂಬುದ ತಿಳಿದು ನೋಡು ಧಾರೇಶ್ವರಲಿಂಗವನರಿವುದಕ್ಕೆ.
--------------
ಕಾಮಾಟದ ಭೀಮಣ್ಣ