ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನು ಉಡುಗಿ ಮನ ಉಡುಗಿ ಧ[ನ ಉಡುಗಿ] ನಾಚಿ ಮಾಡಬಲ್ಲಡೆ, ನಾಚನೆಂದೆಂಬೆ. ನಾಚದೆ ಮಾಡುವ ನೀಚರು ನೀವು ಕೋಚಿಯಾಗದೆ, ಯಾಚಕತನವ ಬಿಟ್ಟು ಆಚರಿಸಿ, ಅಗೋಚರನ ಗೋಚರಿಸಿ, ನಿಷಾ*ನಿಷೆ*ಯಿಂ ವ್ಯವಹರಿಸಬೇಡ. ಊಟವೊಂದಿಲ್ಲದೆ ಮಾರೂಟ ಕೋರೂಟವನುಣ್ಣೆ. ಉಡಿಗೆವೊಂದಲ್ಲದೆ ಮಾರುಡಿಗೆ ಮೀರುಡೆಗೆಯನು[ಡೆ] ಉಂಡುಟ್ಟೆನಾದಡೆ ಎನ್ನ ಹೊದ್ದಿದಾರುಸ್ಥಲದ ಧೂಳಣ್ಣಗಳು ನಗುವರು ಕಾಣಾ, ಮಾರುಡಿಗೆಯ ನಾಚೇಶ್ವರಾ.
--------------
ಮಾರುಡಿಗೆಯ ನಾಚಯ್ಯ