ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬತ್ತಿಗಟ್ಟಿದಡೆ ಜಡೆಯೆಂದೆಂಬರಯ್ಯಾ. ಜಡೆಗಟ್ಟಿರದ ಬಿಳಲು ಕೊಡ...ವರಯ್ಯಾ. ಬೋಳಾಗಿರಳೆ [ಗಂಡು]ವೇಶಿ. ಕೋಣನ ಕೊಂಬಿಗೆ ಸುಣ್ಣವ ತೊಡೆದ ತೆರನಂತೆ ಪರಾಪರ ವೇಷವನಳವಡಿಸಿದಡೇನು, ಶಬರಜಾತಿ...ನೊದ್ದವಂಗಲ್ಲದೆ ಸತ್ತ ಕೂದಲ ಹೊತ್ತುಕೊಂಡು, ಊರ ಮುಂದೆ ಮುಂಡೆದೆಗೆದು, ಸಂದಿಯಲ್ಲಿ ಕೆಡಹಿದೆಯಲ್ಲಾ , ಜ್ಯೋತಿಸಿದ್ಧೇಶ್ವರಾ.
--------------
ಸೂಳೆಸಂಕವ್ವೆ