ಕ ಪದದಿಂದ ಪ್ರಾರಂಭವಾಗುವ ವಚನಗಳು:
ಕಾಮ ಹೊದ್ದಲಮ್ಮದು ಬಲ್ಲಾಳನ ನೆನೆದಡೆಕ್ರೋಧ ಹೊದ್ದಲಮ್ಮದು ಪುರಾತನರ ನೆನೆದಡೆಇವಾವೂ ಹೊದ್ದಲಮ್ಮವುಶಂಭು ಸೋಮನಾಥಲಿಂಗ ಶರಣೆಂಬವಂಗೆ!