ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿವನೆ ಅಧಿಕನು, ಶಿವಭಕ್ತನೆ ಕುಲಜನು, ಶಿವಪ್ರಸಾದದಿಂಧಿಕವಾವುದೂ ಇಲ್ಲವೆಂದುದು ಶ್ರುತಿ. ಇದನರಿದು, ಸದ್ಗುರು ಶಂಭುಸೋಮೇಶ್ವರನ ಭಜಿಸಿ, ಪ್ರಸಾದಸೇವನೆಯ ಮಾಡದಿರಲು, ಅಘೋರನರಕ ತಪ್ಪದು.
--------------
ಸದ್ಗುರು ಶಂಭು ಸೋಮೇಶ್ವರ