ಅಥವಾ
(1) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರ್ಪಿತವೆಂದಡೆ ಕಲ್ಪಿತವಾಯಿತ್ತು, ಕಲ್ಪಿತವೆಂದಡೆ ಅರ್ಪಿತವಾಯಿತ್ತು. ಅರ್ಪಿತವನು ಕಲ್ಪಿತವನು ಅದೆಂತರ್ಪಿತವೆಂಬೆ? ``ಶಿವಾತ್ಮಕ ಸುಖಂ ಜೀವೋ ಜೀವಾತ್ಮ ಚ ಸುಖಂ ಶಿವಃ| ಶಿವಸ್ಯ ಜೀವಸ್ಯ ತುಷ್ಟಂ ಪ್ರಾಣಲಿಂಗಿಸ್ಥಲಂ ಭವೇತ್' ಇಂತೆಂದುದಾಗಿ, ಅರಿವರ್ಪಿತ ಮರಹು ಅನಾರ್ಪಿತ, ಎನ್ನ ಸ್ವಾಮಿ ಘಂಟೇಶ್ವರಲಿಂಗಕ್ಕೆ.
--------------
ಘನಲಿಂಗದಯ್ಯ