ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಳಗವೆಂಬ ಕಟ್ಟಿದಿರಾದಡೆ, ಸೋಂಕಿದಡೆ ಬಿಡೆ, ಕರೆದರೆಂದು ಬಿಡೆ. ವ್ರತ ಹೋದವರು ಸುಳಿಯದಿರಿ. ಕಂಡಡೆ ಕೊಲುವ ಬಿರಿದು, ಭಿಕಾರಿ ಭೀಮೇಶ್ವರಲಿಂಗವೆ.
--------------
ಭಿಕಾರಿ ಭೀಮಯ್ಯ