ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನೆಯ ಕೋಡಗ ಊರ ಮಂತವ ನುಂಗಿತ್ತು. ಮಂತದೊಳಗಣ ಮಂದಿ ಹೊಂದಿದುದಿಲ್ಲ. ಅದರಂದದ ಇರವ ಇನ್ನಾರಿಗೆ ಉಸುರುವೆ ? ಎಂಟುಕಾಲ ಮಂಟೆಯವ ಟೆಂಟಣಿಸಿ ನಿಂದವೈದು ಕಂಬ. ಕಂಬದ ಮೇಲಣ ಬೋದಿಗೆ ಮೂರು ಸಂದ ಬಿಟ್ಟುದಿಲ್ಲ. ಹಿಂಗಿದ ಮಣಿಮಾಡದ ಮಂತವ, ನುಂಗಿದ ಕೋಡಗವ, ಕಂಗಳು ನುಂಗಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->