ಅಥವಾ
(1) (0) (0) (0) (2) (2) (0) (0) (0) (0) (0) (0) (1) (0) ಅಂ (0) ಅಃ (0) (1) (0) (1) (0) (0) (0) (0) (0) (0) (0) (0) (0) (0) (0) (0) (1) (0) (0) (0) (1) (0) (0) (2) (0) (0) (0) (1) (0) (0) (1) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರಂಜಕರೆಲ್ಲರೂ ರತ್ನವ ಕೆಡಿಸಿ, [ಅ]ಂಧಕಾರದಲ್ಲಿಬಂದು ಅರಸುವರು. ಅದರಂದ ತಿಳಿಯದು, ಛಂದ ಕಾಣಬಾರದು. ಬಂದ ಬಟ್ಟೆಯಲ್ಲಿ ತೊಳಲುವರು. ಸಂದೇಹವಿಡಿದು ಬಂದವರೆಲ್ಲಾ ಅಂದಂದಿಗೆ ದೂರ, ಮಾರೇಶ್ವರಾ.
--------------
ಮಾರೇಶ್ವರೊಡೆಯರು