ಅಥವಾ
(0) (0) (0) (0) (0) (0) (0) (0) (2) (0) (0) (0) (0) (0) ಅಂ (0) ಅಃ (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (1) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶರಣಾರ್ಥಿ ಶರಣಾರ್ಥಿ ಸಿದ್ಧರಾಮಯ್ಯಾ. ಶರಣಾರ್ಥಿ ಶರಣಾರ್ಥಿ ಚೆನ್ನಬಸವಣ್ಣಾ. ಶರಣಾರ್ಥಿ ಶರಣಾರ್ಥಿ ಪ್ರಭುದೇವಾ. ಶರಣಾರ್ಥಿ ಶರಣಾರ್ಥಿ ಸಂಗನಬಸವಣ್ಣಾ. ಶರಣಾರ್ಥಿ ಶರಣಾರ್ಥಿ ಅಜಗಣ್ಣಯ್ಯ. ಶರಣಾರ್ಥಿ ಶರಣಾರ್ಥಿ ಮುಕ್ತಾಯವ್ವಾ. ಶರಣಾರ್ಥಿ ಶರಣಾರ್ಥಿ ಮಹಾಘನ ಶಾಂತಮಲ್ಲಿಕಾರ್ಜುನಲಿಂಗವ ತೋರಿದ ಮಹಾಗಣಂಗಳ ಶ್ರೀಪಾದಕ್ಕೆ ಶರಣಾರ್ಥಿ ಶರಣಾರ್ಥಿ ನಮೋ ನಮೋ ಎನುತಿರ್ದೆನಯ್ಯಾ.
--------------
ವೀರಣ್ಣದೇವರು (ಕರಸ್ಥಲದ ವೀರಣ್ಣೊಡೆಯರು)