ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (1) (0) (0) (0) (3) (0) (0) (0) (0) (1) (0) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಶುಪಾಷಂಡಿ ಜ್ಞಾನಹೀನ ಶೂನ್ಯವಾದಿ ಇಂತಿವರುಗಳಲ್ಲಿ ಷಡುಸ್ಥಲಭರಿತ, ತ್ರಿವಿಧಸ್ಥಲಸಂಪೂರ್ಣ, ಸರ್ವಗುಣಸಂಪನ್ನ, ಸಂಬಂಧಸಂಯೋಗಲಿಂಗಾಂಗಿ ಅವರಂಗಳವ ಮೆಟ್ಟಿದಡೆ ಅವರೊಂದಾಗಿ ನುಡಿದಡೆ ಅವರು ಅಂದಿಗೂ ಇಂದಿಗೂ ಎಂದಿಗೂ ಹೊರಗು ಕದಂಬಲಿಂಗ ಸಾಕ್ಷಿಯಾಗಿ.
--------------
ಗೋಣಿ ಮಾರಯ್ಯ