ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (4) (0) (0) (0) (0) (0) (0) (0) (0) (0) (0) (0) (0) (0) (0) (1) (0) (1) (1) (0) (0) (0) (1) (0) (1) (0) (0) (0) (0) (0) (1) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಾ ದೇವರಾದ ಮತ್ತೆ ಪೂಜೆಗೊಂಡವರಲ್ಲಿ ಅಡಗಡಿಗೆ ಗಡಿತಡಿಗೆ ಬರಲೇತಕ್ಕೆ ? ತಾ ಪರಮನಿರ್ವಾಣದಲ್ಲಿ ತಿರಿಗಿ ಆಡು[ವ]ವರ, [ಕೂ]ಡುವವರ, ಒಳ್ಳಿತ್ತ ಸಡಗರಿಸಿ ನುಡಿವ[ವ]ರ ಒಡಗೂಡಿ ಬಾಗಿಲು ಚಾವಡಿಮನೆಯಲ್ಲಿ ನಿಲ್ಲು, ಬಾ_ಹೋಗೆನಿಸಿಕೊಳಲೇತಕ್ಕೆ ? ಅವರನೆಲ್ಲಿ ಕಂಡಲ್ಲಿಯೆ ನೋಡಿ, ಅವರು ಸಲ್ಲೀಲೆಯಲ್ಲಿ ಮಾಡುವುದ ಕೇಳಿ ಅಲ್ಲಿಯೆ ಪರಮಾನಂದದಲ್ಲಿ ಸುಖಿಯಹ ಮಹಾತ್ಮಂಗೆ ಅಲ್ಲಿಯಿಲ್ಲಿಯೆಂಬ ಭಾವದ ಭ್ರಮೆಯಿಲ್ಲ, ಗಾರುಡೇಶ್ವರಲಿಂಗವನರಿದ ಶರಣ.
--------------
ಉಪ್ಪರಗುಡಿಯ ಸೋಮಿದೇವಯ್ಯ