ಅಥವಾ
(2) (3) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (2) (0) (0) (0) (0) (0) (0) (1) (0) (0) (0) (0) (0) (0) (0) (0) (0) (1) (0) (1) (1) (0) (1) (1) (1) (0) (0) (0) (0) (1) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತನಾದಡೆ ಜಂಗಮದಡಕದಲ್ಲಿ ಸಂದಿರಬೇಕು. ಜಂಗಮವಾದಡೆ ಭಕ್ತನ ಕೈಯ ತತ್ತಲಗೂಸಿನಂತಿರಬೇಕು.ಇದಲ್ಲದೆ, ಭಕ್ತನೂ ನಾ (ನಾ ಜಂಗ) ಮವೂ ನಾನೆ ಎಂದಡಾ ಇಬ್ಬರಿಗೂ ದಾರಿಯ ಕೊಡಲೊಲ್ಲೆ ಕಾಣಾ, ಆನಂದ ನಿಜಗುಣಯೋಗಿ.
--------------
ನಿಜಗುಣಯೋಗಿ