ಅಥವಾ
(2) (3) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (2) (0) (0) (0) (0) (0) (0) (1) (0) (0) (0) (0) (0) (0) (0) (0) (0) (1) (0) (1) (1) (0) (1) (1) (1) (0) (0) (0) (0) (1) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಾರಿಗಿದಿರಾದ ಕಾಷ್ಟ. ಬವರಕ್ಕಿದಿರಾದ ಬಂಟ, ಅರಿದೊರೆಗೆ ಇದಿರಾದ ದೊರೆ ಮರಳುವದಕ್ಕೆ ನೆರೆ ಸ್ವಪ್ನ. ಕಾಯ ಜೀವಕ್ಕಿದಿರಾದ ಅರಿವು ಭಾವಕ್ಕೆ ಕುರುಹುಗೊಡಲಿಲ್ಲ. ಉಭಯವಳಿದಲ್ಲದೆ ನಿಜಗುಣಯೋಗಿಯ ಯೋಗಕ್ಕೆಹೊರಗಲ್ಲ.
--------------
ನಿಜಗುಣಯೋಗಿ