ಅಥವಾ

ಒಟ್ಟು 16 ಕಡೆಗಳಲ್ಲಿ , 1 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿವುಳ್ಳವನಂತೆ, ಭವದಲ್ಲಿ ಬಾಹರ ಭವನವ ಕಾವನೆ ? ತತ್ವ ಭಾವನೆಯ ಬಲ್ಲವನಂತೆ, ತುತ್ತಿನಾಸೆಗಾಗಿ ಬೆಕ್ಕಿನಂತೆ ಧ್ಯಾನಿಸುತ್ತಿಪ್ಪನೆ ? ಇವರಾಟ, ಮತ್ರ್ಯರ ಸಿಕ್ಕಿಸುವ ಕೂಟ, ಅರ್ಕೇಶ್ವರಲಿಂಗನ ಕೂಟವಲ್ಲ.
--------------
ಮಧುವಯ್ಯ
-->