ಒಟ್ಟು 16 ಕಡೆಗಳಲ್ಲಿ , 13 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಭಕ್ತಿಯೆಂಬ ಭಾಂಡದಲ್ಲಿ ಸತ್ಯವೆಂಬ ಅಕ್ಕಿಯ ಹೊಯಿದುನಿರ್ಮಲವೆಂಬ ಉದಕವ ಸಂಬಂಧಿಸಿತ್ರಿಗುಣವೆಂಬ ಮೂರು ಒಲೆಯ ಗುಂಡುಆತುರದ ಸೌದೆ, ಸುಡದ ಬೆಂಕಿಯಲ್ಲಿ ಉರುಹಲಾಗಿ,ಓಗರ ಬೆಂದಿತ್ತು, ಇಕ್ಕುವರಿಲ್ಲ, ಉಂಬವರ ಕಾಣೆ,ಆತುವವೈರಿ ಮಾರೇಶ್ವರಾ.