ಒಟ್ಟು 16 ಕಡೆಗಳಲ್ಲಿ , 15 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಒಂದೆರಡು ಬಾಗಿಲದಾಟಿ ಉತ್ತರದಕ್ಷಿಣ ಗೊತ್ತಿನಗೊರವರ ಮನೆಯ ಮುಂದೆರಡು ನಂದಾದೀವಿಗೆಯ ಮಂಟಪದೊಳಗೆಸೂರ್ಯೇಂದು ವಹ್ನಿಕೋಟಿಪ್ರಭಾಮಯನಾಗಿತೋರುವಪರಮಪ್ರಾಣಲಿಂಗವನುತೆರಹಿಲ್ಲದೆ ಕಂಡು ಕೂಡಿ ಸುಖಿಸಬಲ್ಲ ಸುಜ್ಞಾನಿ ಶರಣನ ಪಾದಕ್ಕೆನಮೋ ನಮೋ ಎಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.