ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನಕಾರ ಮಕಾರಗಳಿಲ್ಲದಂದು,ಶಿಕಾರ ವಕಾರಗಳಿಲ್ಲದಂದು,ಯಕಾರ ಓಂಕಾರಗಳಿಲ್ಲದಂದು,ಪ್ರಣವ ನಿಃಪ್ರಣವಂಗಳಿಲ್ಲದಂದು,ಇವೇನೇನೂ ಇಲ್ಲದಂದು, ನಿಷ್ಕಲಲಿಂಗ ತಾನೇ ನೋಡಾಝೇಂಕಾರ ನಿಜಲಿಂಗಪ್ರಭುವೆ.