ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅರ್ಪಿತ ಭಿನ್ನವ ಮಾಡಬಹುದೆ ಅಯ್ಯಾ ?ಸರ್ಪ ದಷ್ಟವಾದಲ್ಲಿ ಕಚ್ಚಿದ ಠಾವಿನಲ್ಲಿರ್ಪುದೆ ವಿಷ ?ತನುವಿನ ದರ್ಪವ ಮುರಿವುದಲ್ಲದೆ,ಸಿಲುಕುವುದೆ ಒಂದು ಠಾವಿನಲ್ಲಿ ?ಭಕ್ತಿ ಜ್ಞಾನ ವೈರಾಗ್ಯ[ವೆಂಬ] ಮೂರರ ತೊಟ್ಟುಬಿಟ್ಟ ಶರಣಂಗೆಅರ್ಪಿತವೆರಡಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.