ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮಾತಿನ ಮಾಲೆ ಎಷ್ಟಾದಡೆಯೂ ಉಂಟು.ಖ್ಯಾತಿಯ ಮಾಟ ಜಗದೊಳಗೆ ಎಷ್ಟಾದಡೂ ಉಂಟು.ಜಗದೀಶನನರಿವ ಆತನಿದ್ದ ಠಾವೇ, ಭಾಸುರತೇಜಪ್ರಕಾಶ,ಅದರಿಂದಾಚೆಯ ಮಾತು, ನಿಃಕಳಂಕ ಮಲ್ಲಿಕಾರ್ಜುನಾ.