ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಾವ ವಸ್ತು ತನ್ನ ಸ್ಥಾನದಲ್ಲಿ ರಿತುಕಾಲ ತುಂಬುವನ್ನಕ್ಕ. ಫಲ ಕುಸುಮ ಚಂದನ ಸುಗಂಧ ಮುಂತಾದ ಲೌಕಿಕ ರತ್ನಂಗಳು ಕುಲಸ್ಥಾನವಂ ಬಿಟ್ಟು ಯೋಗ್ಯವಾದಂತೆ, ಸ್ಥಲ ಬಂಧದಲ್ಲಿ ಬಲಿದು, ಕಳೆದುಳಿದ ಮತ್ತೆ ಆರು ಮೂರು ಇಪ್ಪತ್ತೈದು ನೂರೊಂದು ಅವು ಕೂಡಿದವಲ್ಲ, ನಿಃಕಳಂಕ ಮಲ್ಲಿಕಾರ್ಜುನನನಾರೆಂದರಿದಲ್ಲಿಯೆ.
--------------
ಮೋಳಿಗೆ ಮಾರಯ್ಯ
ಹುಟ್ಟಿದ ಮಗನ ರಚನೆ ಹುಟ್ಟಲಿಕ್ಕೆ ಯೋಗ್ಯವಾದಂತೆ ಹುಟ್ಟಿದ ಮಾಯೆ ಬೆಟ್ಟಜನ ಅರಿವ ಪರಿಯಂತೆ ನೀನಿಪ್ಪೆ ಜೀವಭಾವದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
-->