ಅಥವಾ
(0) (1) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (2) (0) (0) (1) (4) (0) (0) (0) (0) (0) (0) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಸು ಕರದು ಹಾಲಿಲ್ಲ, ಹಾವಿದು ವಿಷವಿಲ್ಲ. ಬಾಯಿದು ಹಸಿವಿಲ್ಲ. ಲಿಂಗವಿದು ಅಸುವಿಲ್ಲ. ಇಂತಿವರೆಲ್ಲರ ಸತಿಯರ ಗಂಡ ನಾನು, ರಕ್ಕಸನೊಡೆಯ ಕೊಟ್ಟುದ ಬೇಡ.
--------------
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ