ಅಥವಾ
(0) (0) (0) (0) (0) (0) (0) (0) (2) (0) (0) (0) (0) (0) ಅಂ (0) ಅಃ (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (1) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚೊಕ್ಕ ಭೋಜನಕಂಪಿತವಾದ ತಂದೆಯನು, ತನ್ನ ಸಾಗಿಸಿ ಸಾಕಿದವ್ವೆಯನು, ತನ್ನಲ್ಲಿ ಮೆಚ್ಚಿಯಚ್ಚೊತ್ತಿಹ ಬೆಚ್ಚಳನು, ಇಚ್ಛೆಗಿಚ್ಛೆಯ ಬಿಟ್ಟು ಪರಜಂಗಮವಾಗಿ ನಿಂದ ಬಳಿಕ ಆ ಚೊಕ್ಕಭೋಜನ ತನಗಿಲ್ಲದಿರಬೇಕು, ಆ ತಂದೆಗೆ ತಪ್ಪಿರಬೇಕು, ಆ ತಾಯಿಗೆ ಸಂದಿಸದಿರಬೇಕು. ಹೆಂಡತಿಗೆ ಮನವಿಕ್ಕದಿರಬೇಕು. ಇಂತಾದಾತನೆ ಪರಮಪ್ರಭು ಶಾಂತಮಲ್ಲಿಕಾರ್ಜುನದೇವರು ತಾನೇ ಕಾಣಾ ಲಜ್ಚೆಗೆಟ್ಟ ನಿರ್ಲಜ್ಜನಾದ ಶರಣ.
--------------
ವೀರಣ್ಣದೇವರು (ಕರಸ್ಥಲದ ವೀರಣ್ಣೊಡೆಯರು)