ರ ಪದದಿಂದ ಪ್ರಾರಂಭವಾಗುವ ವಚನಗಳು:
ರಾಶಿಹೊನ್ನು ಸಾಸಿರಕನ್ಯೆಯೇಸಿಕೆ ರಾಜ್ಯವಾದಡೂಈ ಶರೀರವಳಿವುದೆ ದಿಟ !ಇದರಾಸೆಯ ನೀಗಾಡಿ,ಈಶ್ವರೀಯ ವರದ ಚೆನ್ನರಾಮನೆಂಬ ಲಿಂಗವನಾಸೆಗೆಯ್ದಡೆ,ಮುಂದೆ ಲೇಸಪ್ಪುದು ಕಾಣಿರಣ್ಣಾ.