ಕ ಪದದಿಂದ ಪ್ರಾರಂಭವಾಗುವ ವಚನಗಳು:
ಕಟ್ಟಕಡೆಯ ಕಟ್ಟಲು ಬಲಿವುದೆ ?ವ್ರತ ಹೋದಲ್ಲಿ ವ್ರತ ಒಪ್ಪುವುದೆ ?ಕೆಟ್ಟಕಣ್ಣಿಂಗೆ ದೃಷ್ಟಿಯುಂಟೆ ? ಭವಹರ ಕುರಂಗೇಶ್ವರಲಿಂಗಾ ?