ಮ ಪದದಿಂದ ಪ್ರಾರಂಭವಾಗುವ ವಚನಗಳು:
ಮೋನವೇನೊ ಮೂಲಮಂತ್ರ ಮುಖದಲ್ಲಿರಲು?ಆಹ್ವಾನವೇನೂ ನಿಜ ಪರಿಪೂರ್ಣ ತನ್ನೊಳಗಿರಲುಧ್ಯಾನವೇನೊ ಸಹಜಧ್ಯಾನದ ಬೆಳಗೊಳಗೊಂಡವಂಗೆ?ಜಪವೆಂದೇನೊ ತಾನು ತಾನಾದವಂಗೆಬಯಲನರಸುವ ಮರುಳರಂತೆ ಗುರುಬಸವ.