ಒ ಪದದಿಂದ ಪ್ರಾರಂಭವಾಗುವ ವಚನಗಳು:
ಒಡಲುಗೊಂಡು, ಕಾಯವ ಬಳಿಗೊಂಡು,ಸಂಸಾರದ ಕುರುಹಿನ ಹೆಸರಲ್ಲಿ ಕರೆದಡೆ,ಓ ಎನುತಿಪ್ಪವರು ನರರೆ ?ಬರಿದೆ ಸಂಸಾರವ ಬಳಸುವಂತಿಪ್ಪರು,ಸಕಳೇಶ್ವರದೇವಾ, ನಿಮ್ಮ ಶರಣರು.