ಅಥವಾ

ಒಟ್ಟು 16 ಕಡೆಗಳಲ್ಲಿ , 9 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಂಗಮವ ಜರಿದು, ಲಿಂಗವ ಮ(ರೆದು) ಅಂಗಹೀನನಾದ ಬಳಿಕ ಸಂಗಸಂಯೋಗ ಎಲ್ಲಿಯದೋ ಅಯ್ಯಾ ? (ಜಂಗ)ಮಮೋಹಿ ಜರಿಯಬಲ್ಲನೆ ? ಲಿಂಗಮೋಹಿ ಮರೆಯಬಲ್ಲನೆ ? ಜಾತಿಕಾರ ಭಂಡರ ಮೆಚ್ಚುವನೆ ನಮ್ಮ ಜಾತ ಅಜಾತ ಕೂಡಲಚೆನ್ನಸಂಗಮದೇವಯ್ಯ.
--------------
ಚನ್ನಬಸವಣ್ಣ
-->