ಅಥವಾ

ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಿಚ್ಚಿಗೂ ನೀರಿಗೂ ಏಕತ್ವವುಂಟೆ?. ಗಾಳಿಗೂ ಧೂಳಿಗೂ ಏಕತ್ವವುಂಟೆ?. ಭೂಮಿಗೂ ಆಕಾಶಕ್ಕೂ ಏಕತ್ವವುಂಟೆ?. ನೀರಿಗೂ ನೆಳಲಿಗೂ ಏಕತ್ವವುಂಟೆ?. ಕನ್ನಡಿಗೂ ಪ್ರತಿಬಿಂಬಕ್ಕೂ ಏಕತ್ವವುಂಟೆ?. ತಮಕ್ಕೂ ಬೆಳಕಿಗೂ ಏಕತ್ವವುಂಟೆ?. ಪ್ರಾಣ ಪರತತ್ವದಲ್ಲಡಗಿದ ಪ್ರಾಣಲಿಂಗೈಕ್ಯಂಗೆ, ಪ್ರಪಂಚಿನ ಹೊದ್ದಿಗೆಯುಂಟೆ ಹೇಳಾ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->