ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ತಾನೆ ದೇವನೆಂಬ, ತಾನೆಲ್ಲ ಬಲ್ಲೆನೆಂಬತಾನೇ ಅಹಂಬ್ರಹ್ಮನೆಂಬಏನುವನೂ ಸಲಿಸದಿಹನಯ್ಯಾ.ಎನುವಲ್ಲದ ಹುಸಿಯನೆ ನುಡಿವ(ನ)ಜ್ಞಾನಿಯೆಂತೆಂಬೆ ಹೇಳಾ,ಸಿಮ್ಮಲಿಗೆಯ ಚೆನ್ನರಾಮಾ.
ತೋರುವುದೆಲ್ಲವ ಕಾಬಾತ ತಾನೆಂದು ನೋಡೆತೋರುವುದ ಕಾಬವನು ಈ ತೋರಿಕೆಯೆ ಹುಸಿಯಾಗಿಏನುವನೂ ಕಾಣದೆ ನಿಂದ ನಿಲುವು.ಸಚ್ಚಿದಾನಂದಸ್ವರೂಪು ನೀನೇ,ಸಿಮ್ಮಲಿಗೆಯ ಚೆನ್ನರಾಮಾ.