ಅಥವಾ
(0) (0) (0) (0) (1) (0) (0) (0) (2) (0) (0) (1) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (1) (0) (0) (0) (0) (0) (0) (0) (0) (0) (0) (0) (4) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದುರಿ ಬೀಳುವನ್ನಕ್ಕ ನಿನ್ನ ಹಂಗು ಉದುರಿ ಬಿದ್ದಲ್ಲಿ ಎನ್ನೊಡವೆ ನಾ ಪೂಜಿಸದನ್ನಕ್ಕ ದೇವ. ಎನ್ನ ಪೂಜೆಗೊಳಗಾದಲ್ಲಿ ನೀ ಭಕ್ತ, ನಾ ನಿತ್ಯ. ಇಂತೀ ಸರ್ವರ ದಯವಸ್ತು ಬೀಜವಲಾ. ಸರ್ವಮಲತ್ರಯದೂರ, ಸರ್ವಾಂಗ ಸಂತೋಷನಿಗರ್ವಿ ದಸರೇಶ್ವರಲಿಂಗವು ತಥ್ಯಮಿಥ್ಯದವನಲ್ಲಾ.Ð
--------------
ದಸರಯ್ಯ