ಅಥವಾ
(0) (3) (1) (0) (0) (0) (0) (0) (2) (0) (0) (0) (0) (0) ಅಂ (0) ಅಃ (0) (2) (0) (0) (0) (0) (1) (0) (0) (0) (0) (0) (0) (0) (0) (0) (1) (0) (1) (0) (1) (0) (0) (0) (0) (1) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೆಲದ ನಿಧಾನವು ಇದ್ದಂದದೆ ಶಿಲೆಯೊಳಗೆ ಲಿಂಗ ಜಂಗಮ ಸಂಗ ಹಿಂಗದಿರುವ ಸುಳುವು ಪಾವನಮೂರ್ತಿ ಮರುಳ ಆಕಾರ ವಿಕಾರರಲ್ಲಿ ಪರಶಿವ ನೆಲೆಸಿಹ ಜ್ಞಾನಾತ್ಮರಲ್ಲಿ ನಿತ್ಯ ನಿತ್ಯವಗಲದೆ ಕೂಡಿರುವ ನಮ್ಮ ಕುವರ ಚೆನ್ನಬಸವೇಶ್ವರಪ್ರಭುವು ಕಾಣಾ ಕಲಿದೇವರದೇವ
--------------
ಮಾದಾರ ಚೆನ್ನಯ್ಯ