ಇ ಪದದಿಂದ ಪ್ರಾರಂಭವಾಗುವ ವಚನಗಳು:
ಇಂದುಧರ ನಿಂದ ನಿಲುಗಡೆಯ ಕಂಡುಮಂದದೈತ್ಯರು ತಮ್ಮ ತಮ್ಮ ಸತ್ವದಿಂದ ಹೊರವಂಟುಶಿವಗಣರ ಶಿವಾಚಾರರ ಶಿವನಿಷ್ಠೆಯುಳ್ಳವರ ಕೂಡೆ ಕೆಣಕಿನಿಲುಗಡೆಯ ಕಾಣದೆ ಮಂದದೈತ್ಯರುತಮ್ಮ ತಮ್ಮ ಸತ್ವದಿಂದ ಹೊರವಂಟು ಸೆಣಸಿ ಮಡಿದರು ಕಾಣಾಕುವರ ಚೆನ್ನಬಸವೇಶ್ವರಾ.