ಅಥವಾ
(2) (0) (3) (0) (0) (0) (0) (0) (2) (0) (0) (1) (0) (0) ಅಂ (1) ಅಃ (1) (4) (0) (14) (0) (0) (1) (0) (3) (0) (0) (0) (0) (0) (0) (0) (1) (0) (0) (0) (3) (1) (0) (1) (1) (0) (0) (1) (0) (2) (0) (2) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಂದ ಬಿಟ್ಟು ಒಂದು ಹಿಡಿವಲ್ಲಿ ಮೂರರಂಗ ಒಂದೂ ಇಲ್ಲ. ಹಿಡಿದ ಭಾವ ಒಂದುಂಟಾಯಿತ್ತಾದಡೆ, ಉಭಯದಂಗ ಸಲೆ ಸಂದಿತ್ತು ಚಂದೇಶ್ವರಲಿಂಗಕ್ಕೆ ಮಡಿವಾಳಯ್ಯಾ.
--------------
ನುಲಿಯ ಚಂದಯ್ಯ