ಕ ಪದದಿಂದ ಪ್ರಾರಂಭವಾಗುವ ವಚನಗಳು:
ಕರಣದ ಶರಣ[ನ]ನು ಕಂಡಿಹೆ, ಕೇಳಿಹೆ,ಉಂಡುಟ್ಟುದ್ದವಾಗಿ ಹೇಳಿ ಜೋಗೈಸಿಹೆನೆಂಬಬಾಲರಿಗಿನ್ನೆಲ್ಲಿಯ ಅನುಭಾವ,ಪರಮ ಗುರುವೆ, ಗವರೇಶ್ವರಾ.