ಅಥವಾ
(9) (1) (2) (0) (2) (2) (0) (0) (6) (1) (0) (1) (0) (0) ಅಂ (2) ಅಃ (2) (16) (0) (3) (1) (0) (1) (0) (0) (0) (0) (0) (0) (0) (0) (0) (9) (0) (2) (0) (4) (2) (0) (9) (5) (10) (0) (0) (0) (1) (1) (1) (0) (1) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದಯದ ಪೂಜೆ ಬ್ರಹ್ಮನ ತೊಡಕು. ಮಧ್ಯಾಹ್ನದ ಪೂಜೆ ವಿಷ್ಣುವಿನ ತೊಡಕು. ಬೈಗಿನ ಪೂಜೆ ರುದ್ರನ ತೊಡಕು. ಕೃತ್ಯದ ಪೂಜೆ ಮಿಥ್ಯದ ಜಪ. ಇವು ಮತ್ರ್ಯರ ಸಿಕ್ಕಿಸುವ ಬಲೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಉತ್ಪತ್ಯ ಉದಯ, ಸ್ಥಿತಿ ಮಧ್ಯಾಹ್ನ, ಲಯ ಅಸ್ತಮಯವೆಂಬ ಬಾರದ ಬಟ್ಟೆಯಲ್ಲಿ ಮೆಟ್ಟಿದ ಹಜ್ಜೆಯಲ್ಲಿ ಮೆಟ್ಟಡೆತ್ತು ಜ್ಞಾನಿ. ಇಂತಿದು ದೃಷ್ಟವಾಯಿತ್ತು. ಅವರಿಗದು ನನಗಿದು ತೂತಿನ ಹಾದಿಯೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ