ಅಥವಾ
(9) (1) (2) (0) (2) (2) (0) (0) (6) (1) (0) (1) (0) (0) ಅಂ (2) ಅಃ (2) (16) (0) (3) (1) (0) (1) (0) (0) (0) (0) (0) (0) (0) (0) (0) (9) (0) (2) (0) (4) (2) (0) (9) (5) (10) (0) (0) (0) (1) (1) (1) (0) (1) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶರೀರದ ವಾಯುದ್ವಾರದ ಸಂಚಾರದ ನಾಡಿ ಕೂಡಿದ ಮಜ್ಜೆ ನರ ಮಾಂಸ ಪುದಿದಿಹ ಚರ್ಮದ ತ್ರಿಕೋಣೆಯ ತುದಿಯ ಉನ್ಮನಿಯಲ್ಲಿ ಅರಿಯಬೇಕೆಂಬರು. ಹರಿದು ಹೋಹಾಗ ಆತ್ಮನಡಿಯ ಹಜ್ಜೆಯಂತೆ ಅಡಿದೋರದ ಇರವು ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ