ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸತ್ಯವಾಸದಿಂದ ಮುಕ್ತಿವಾಸಕ್ಕೆ ಒಡಲು. ಮುಕ್ತಿವಾಸದಿಂದ ಇಹಪರವೆಂಬುದಕ್ಕೆ ಬೀಜ. ಇಹದಲ್ಲಿ ಸುಖಿಯಲ್ಲದೆ, ಪರದಲ್ಲಿ ಪರಿಣಾಮಿಯಲ್ಲದೆ, ಉಭಯ ನಿಶ್ಚಯವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಸಾಯದ ಮುನ್ನವೆ ಸತ್ತುದನರಿದು, ಅರಿಯದ ಮುನ್ನವೆ ಮರೆದುದ ಕಂಡು, ಉಭಯಸಂಕಟಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ