ಊ ಪದದಿಂದ ಪ್ರಾರಂಭವಾಗುವ ವಚನಗಳು:
ಊರ ಹೊರಗೊಂದು ಹೊಸ ಕೇಲನಿಕ್ಕಿದೆ.ಅದು ದಾನವರ ಕೇಲಲ್ಲ, ಮಾನವರ ಕೇಲಲ್ಲ,ಆತುರವೈರಿ ಮಾರೇಶ್ವರನ ಹೊಂದಿಕೆಯ ಕೇಲು.
ಊರೆಲ್ಲರ ಹೂರು ತಿಂದಿತ್ತು,ಹೂರ ಹೂರಣ ತಿಂದಿತ್ತು,ಬಂದ ಬಂದವರೆಲ್ಲರೂ ಉಂಡುಟ್ಟು ಸಂದಣಿಗೊಳತ್ತಿದ್ದರು.ಇನ್ನೆಂದಿಗೆ ಸಂದೇಹ ಹರಿಗುಆತುರವೈರಿ ಮಾರೇಶ್ವರಾ.