ಏ ಪದದಿಂದ ಪ್ರಾರಂಭವಾಗುವ ವಚನಗಳು:
ಏರಿಯ ಕಟ್ಟೆ ಒಡೆದಡೆ ಪಾಪವೆಂಬರು.ನೀರಿನ ಸಾರವಿಲ್ಲದ ಮತ್ತೆ ಏರಿಯ ಪಾಪ ಆರಿಗೆಂಬುದನರಿ.ಆಪ್ಯಾಯನವಡಸಿ ಬಂದವರುತಮ್ಮಯ ಅಘಹರವಾಗಬೇಕೆಂದುಬಗೆಗೊಳ್ಳುತಿರಲಾಗಿ, ತಮ್ಮಯ ಉದರದ ಬಗೆಯ ಹೇಳುವಗುದಿಗಳ್ಳರ ನುಡಿಯೇಕೆ,ಆತುರವೈರಿ ಮಾರೇಶ್ವರಾ.