ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಘನವ ನೆನವ ಮನಕ್ಕೆ ತಕ್ಕ ಕಿವಿಯಾದವಾಗಿ ಗುರುವಚನ ರತಿಸುಖಸಾರಾಯಸಂಬಂಧದನುಭಾವಿಯಾಗಿ ಶರಣಸತಿ ಗರ್ಭವಾದಳು. ಇರುಳಿಲ್ಲ ಹಗಲಿಲ್ಲ, ನವಮಾಸಂಗಳನರಿಯಳು. ರೇಕಣ್ಣಪ್ರಿಯ ನಾಗಿನಾಥ ಅಯೋನಿ ಸಂಭವನಾಗಿ ಪ್ರಸೂತಕಾಯನಲ್ಲ.
--------------
ಬಹುರೂಪಿ ಚೌಡಯ್ಯ