ಚ ಪದದಿಂದ ಪ್ರಾರಂಭವಾಗುವ ವಚನಗಳು:
ಚಾಪ ಕಪಿ(ತ್ಥ)ದ ಕಾಯ ಕೂಡಿ ಹಿಡಿದು ಎಸೆಯಬಹುದೆ?ಪೂಜೆಗೆ ಷೋಡಶ ಉಪಚರಿಯಬೇಕು.ಮಾಡುವನ್ನಬರ ಕಾಯಕ ನಿಂದಿತ್ತು.ಕಾಯಕದೊದಗೆ ಮೂರರ ಕೂಟ ಚಂದೇಶ್ವರಲಿಂಗಕ್ಕೆಮಡಿವಾಳಯ್ಯಾ.