ಪ ಪದದಿಂದ ಪ್ರಾರಂಭವಾಗುವ ವಚನಗಳು:
ಪರವ ಕುರಿತು ಮಾಡುವನ್ನಬರ, ಇಹಕ್ಕೆ ಗೊತ್ತಾಯಿತ್ತು.ಇಹ ಪರವನರಿತು ಮಾಡಬೇಕು.ದ್ವಂದ್ವವಳಿದು ನಿಂದ ಮಾಟಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ.