ಬ ಪದದಿಂದ ಪ್ರಾರಂಭವಾಗುವ ವಚನಗಳು:
ಬಿಟ್ಟು ಕಟ್ಟಿ ಪೂಜಿಸುವಲ್ಲಿ ಮನ ನಿಶ್ಚಯವಾಗದೆ ಮುಟ್ಟಲಾಗದು.ಲಿಂಗವ ಮನ ಮುಟ್ಟಿದಲ್ಲಿ ಮೂರ ಮುಟ್ಟದೆ,ಮನ ತೊಟ್ಟುಬಿಟ್ಟು ನಿಜ ನಿಶ್ಚಯವಾದಲ್ಲಿಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವಹಿಂಗದಿರಬೇಕು.