ತ ಪದದಿಂದ ಪ್ರಾರಂಭವಾಗುವ ವಚನಗಳು:
ತನ್ನ ಮನವನರಿದಿಪ್ಪುದು ಗುರುಭಕ್ತಿ.ತನ್ನ ಭಾವವನರಿದಿಪ್ಪುದು ಲಿಂಗಭಕ್ತಿ.ತ್ರಿವಿಧ ಮಲವ ಮರೆದಿಪ್ಪುದು ಜಂಗಮಭಕ್ತಿ.ಈ ಗುಣ ನಿಶ್ಚಯವಾಗಿ ನಿಂದುದುಚನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗವನರಿದುದು.