ಅಥವಾ
(2) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (1) (0) (0) (1) (0) (1) (0) (0) (0) (0) (0) (0) (0) (0) (0) (0) (0) (1) (3) (0) (13) (0) (13) (0) (0) (0) (0) (2) (1) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ಲೋಕ || `ಶೈವಂ ವೈಷ್ಣವಂ ಶಾಕ್ತಂ ಕೌಮಾರಂ ಗಾಣಪತ್ಯಕಂ | ಸೌರಂ ಚಾಖಿಲದೈವತ್ಯಂ ಪೂಜನಂ ಚ ಸಮಾಚರೇತ್' ಇಂತೆಂದು ಸಿಂಹಾಸನದಲ್ಲಿ ಸ್ಥಾಪಿಸಲ್ಪಟ್ಟ ಲಿಂಗದ ಪೂಜೆಯನು ಆವರಣಸ್ಥರಾದ ವಿಷ್ಣುಪ್ರತಿಮಾಪೂಜೆಯನು ದೇವಿಯ ಪೂಜೆಯನು ಷಣ್ಮುಖಪೂಜೆಯನು ವಿಷ್ನೇಶ್ವರಪೂಜೆಯನು ಸೂರ್ಯ ಪೂಜೆಯನು ಅವನಾನೊಬ್ಬ ವೈದಿಕಶೈವನು ಈ ಪಂಚಪೂಜಾಸಹವಾಗಿ ಇಂದ್ರಾದ್ಯಖಿಲ ದೇವತಾಪೂಜೆಯನು ಆಚರಿಸೂದಯ್ಯಾ, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ