ಯ ಪದದಿಂದ ಪ್ರಾರಂಭವಾಗುವ ವಚನಗಳು:
ಯೋನಿ ಒಂದರಲ್ಲಿ ಬಂದೆನೆಂದಡೆ ಹಿಂಚುಮುಂಚಿಲ್ಲವೆ?ರತ್ನಕುಲ ಒಂದಾದಡೆ ಕಾಲಿಗೂ ಸರಿ, ಕೈಗೂ ಸರಿಯೆ?ನಾ ನುಡಿದಹೆನೆಂದಡೆ ಕಡೆನಡು ಮೊದಲಿಲ್ಲ.ಅಂಜನವನಿಕ್ಕಿ ನಿಧಾನವ ಕಾಬಂಗೆಬರುಬದೊಂದಾಗಿ ಸಂಗವೇತಕ್ಕೆ?ನಾರಾಯಣಪ್ರಿಯ ರಾಮನಾಥಾ.