ಏ ಪದದಿಂದ ಪ್ರಾರಂಭವಾಗುವ ವಚನಗಳು:
ಏಕನಾತಿಯ ಪೂಜಿಸುವವರು ಬತ್ತಲೆಯಯ್ಯ.ವಿಷ್ಣುವಿನ ಪೂಜಿಸಿದವರು ಭುಜವ ಸುಡಿಸಿಕೊಂಬುದನಾ ಕಂಡೆ, ನಾ ಕಂಡೆನಯ್ಯ.ನಿಮ್ಮ ಪೂಜಿಸಿದವರು ಇಹಪರಕ್ಕೆ ಸಾಧನ ಮಾಡಿಕೊಂಡುದನಾ ಕಂಡೆ, ನಾ ಕಂಡೆನಯ್ಯಾ ಕಲಿದೇವಯ್ಯ.